ಚಿತ್ರ: ಸೂಪರ್ ಸ್ಟಾರ್
ಗಾಯನ: ಹರಿಹರನ್

ತುಂಬ ತುಂಬ ತುಂಬ ತಲೆ ತುಂಬಾ 

ಓ ಓ.. ಓ ಓ.. ಆ ಆ  ಆ ಆ ಆ ಆ ಆ ಆ

ತುಂಬ ತುಂಬ ತುಂಬ ತಲೆ ತುಂಬಾ |೨|

ಕಪ್ಪೆಂಬ.. ಕರಿಎಂಬ.. ಕುರುಳೆಂಬಾ.. ಮುಗಿಲೊಂದು
ಅರಳಿದರೆ ಬೆನ್ ತುಂಬಾ... ಸೀಳ್ ಒಡೆದರೆ ಎರಡೆದೆ ತುಂಬ 
ಜಾರಿದ ಇಳಿ.. ಜಾರಿದ ಈ ನೀಲವೇಣಿ.. ಈ ನೀಲವೇಣಿ!

ಕವಿಯುವುದು, ಕಾಯುವುದೂ ಸಿಂಹಕಟಿ ಎಂಬ ನಡುಗಂಬದ ತುಂಬ

ತುಂಬ ತುಂಬ ತುಂಬ ನಡು ತುಂಬಾ

ನಿನ್ನ ತುಂಬಿ ಕೊಳ್ಳುವ.. ಸೀರೆಯಾಗಲೆಂಬುವ
ನೆರಿಗೆ ಎಂಬ ಕುಚ್ಚಲೀ.. ನಿನ್ನ ನಡುವ ನಂಬುವಾ
ಅತಿಎಂಬಾ..  ಹುಚ್ಚೆಂಬಾ..  ಹುಚ್ಚಂಬ ವಿಪರೀತ

ಫಲಿಸಿದರೆ ಸಾಕೆಂಬಾ.. ಹುಚ್ಚೊಂದಿದೆ ಈ ಎದೆತುಂಬಾ
ಆದರೆ ಇದು ಆದರೆ ನನ ಸುಖವ ನೋಡಿ!... ಅದೃಷ್ಟ ನೋಡಿ!
ಅಡಗುವುದು.. ಅಡಗುವುದೂ.. ಬೆನ್ನು ಬಿಡೆನು ಎಂಬ ನಿನ್ನ ನೆರಳ ಜಂಭ!

ತುಂಬ ತುಂಬ ತುಂಬ ತಲೆ ತುಂಬಾ

ಹೃದಯ ತುಂಬ ಹೊಂಬಣ.. ದೊಂಬರಾಟ ತಾಳೆನಾ ಅ ಅ ಅ ಆ

ಪ್ರೀತಿ ಪ್ರೀತಿ ಎನ್ನುತ.. ಜಿಗೆಯೋಕಾಟ ತಡೆಯೆ ನಾ ಆ
ಕೈತುಂಬಾ.. ತೊಳ್ತುಂಬಾ.. ಕಣ್ತುಂಬ.. ಕೂಡಿದರೆ.. ಸವಿಯುವೆನೆ ತುಟಿತುಂಬಾ
ಹೀರುವೆನು ಪ್ರೀತಿ ಬಾಯ್ತುಂಬಾ
ಸೇರಿದರದು ಸೇರಿದರೀ ಹೃದಯ ತುಂಬಾ.. ಜಿಗಿದೆದೆಯ ತುಂಬಾ 
ಅಡಗುವುದು.. ಇಳಿಯುವುದು.. ನನ್ನ ಗೇಲಿ ಮಾಡೊ ಢವ ಢವಗಳ ಜಂಭಾ!

ತುಂಬ ತುಂಬ ತುಂಬ ತಲೆ ತುಂಬಾ |೩|

ಓ ಓ..  ಓ ಓ... ಆ ಆ ಆ ಆ  ಆ ಆ ಆ...

Category: ಕನ್ನಡ ಚಿತ್ರಸಾಹಿತ್ಯ
Category: ಸೂಪರ್ ಸ್ಟಾರ್ ಚಿತ್ರ
Category:Kannada